Good Stuff Happens in 1:1 Meetings: Why you need them and how to do them well
Kannadacourse1
1.
2. BIBLE FOCE TRAINING Kannada Bible Course 1 ಜೀವಿತದ ಪ್ರಧಾನ ಪ್ರಶ್ನೆಗಳು ಪರಿಚಯಃ ಜೀವನವೆಂದರೇನು? ನೀವು ಹುಟ್ಟಿದ್ದು ಯಾಕೆ? ಸುಖವನ್ನು ಕಂಡುಕೊಳ್ಳುವುದು ಹೇಗೆ? ಎಂದಾದರೂ ನೀವು ಆಲೋಚಿಸಿದ್ದೀರೋ ? ಹಾಗಾದರೆ ವೆಬ್ ಸೈಟ್ ಮೂಲಕ ಅಧ್ಯಯನ ಮಾಡಲಿಕ್ಕಿರುವ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ನಿಜ ಜೀವನದಲ್ಲಿ ಪ್ರಧಾನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಪಾಠಗಳು ಅರ್ಥಮಾಡಿಕೊಳ್ಳಲು ಸರಳವಾಗಿದ್ದು , ಅಧ್ಯಯನ ಮಾಡಲು ಆಸಕ್ತಿಕರವಾಗಿದೆ . ಈ ಪಾಠಗಳನ್ನು ಅಧ್ಯಯನ ಮಾಡಲು ನಿಮ್ಮನ್ನು ಧಾರಾಳವಾಗಿ ಸಂತೋಷದಿಂದ ಸ್ವಾಗತಿಸುತ್ತೇವೆ .